ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಬಗ್ಗೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಕಂದಾಯ ಇಲಾಖೆಯ ಸ್ವಾಯತ್ತ, ನೊಂದಾಯಿತ ಸಂಸ್ಥೆಯಾಗಿದ್ದು, ಕೇಂದ್ರದ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಹೊಣಿಗಾರಿಕೆಯನ್ನು ಉತ್ತೇಜಿಸಲು ಮಾಹಿತಿ ಹಕ್ಕು ಕಾಯ್ದೆ 2005 (ಸೆಕ್ಷನ್ 2ಬಿ) ಅನ್ನು ಅನುಷ್ಟಾನಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ 2005 (ಸೆಕ್ಷನ್ 2ಬಿ)ಯಡಿಯಲ್ಲಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಕ್ರಿಯ ರೀತಿಯಲ್ಲಿ ಒದಗಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸಲು ಹರ್ಷವ್ಯಕ್ತಪಡಿಸುತ್ತದೆ.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವನ್ನು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿಗಾವಹಿಸಲು ನೋಡಲ್ ಸಂಸ್ಥೆಯಾಗಿ ಗುರುತಿಸಲಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲಿ ಹವಾಮಾನ ಮಾಹಿತಿ ಮತ್ತು ಮುನ್ಸೂಚನೆ, ನೈಸರ್ಗಿಕ ವಿಕೋಪಗಳ ಗುರುತಿಸುವಿಕೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳು ಪ್ರಮುಖವಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆ, ಸನ್ನದ್ದತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಸರ್ಕಾರಿ ಅಧಿಕಾರಿವರ್ಗ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವಾಗುತ್ತದೆ. ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿರ್ವಹಣೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೈಸರ್ಗಿಕ ವಿಕೋಪಗಳಿಗೆ ನಿರ್ವಹಣೆಯಲ್ಲಿ ಸಮಯೋಚಿತ ವೈಜ್ಞಾನಿಕ ಮತ್ತು ತಾಂತ್ರಿಕತೆಯನ್ನು ವಿವಿಧ ಅಯಾಮಗಳಲ್ಲಿ ಅಳವಡಿಸಿಕೊಂಡು ಒಂದು ಸಾಮಾನ್ಯವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ..

ಕೇಂದ್ರವು ತನ್ನ ಕಾರ್ಯಚಟುವಟಿಕೆಗಳಲ್ಲಿ ಮುಖ್ಯವಾಗಿ ಸಕಾಲದಲ್ಲಿ ನಿಜಸಮಯದ ಹವಾಮಾನ ಮುನ್ಸೂಚನೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳನ್ನು ರೈತರು, ಮಿನುಗಾರರು, ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಜನಸಮುದಾಯಕ್ಕೆ ನೀಡುತ್ತಲಿದೆ. ಕೇಂದ್ರವು ನೈಸರ್ಗಿಕ ವಿಕೋಪಗಳ ಉಸ್ತುವಾರಿಯಲ್ಲಿ ಪರಿಣಾಮಕಾರಿ ಮತ್ತು ಸಮರ್ಥ ಕಾರ್ಯಗಳನ್ನು ಕೈಗೊಂಡಿದ್ದು. ಕೆಂದ್ರದ ಮುನ್ನೆಚರಿಕೆ ಕ್ರಮಗಳು ಜನಸಮುದಾಯಕ್ಕೆ ನೈಸರ್ಗಿಕ ವಿಕೋಪಗಳಿಂದಾಗಬಹುದಾದ ಅಪಾಯ ಹಾಗೂ ನಷ್ಟವನ್ನು ತಗ್ಗಿಸುವುದರ ಜೊತೆಗೆ ಪರಿಹಾರಕ್ರಮಗಳನ್ನು ಕೈಗೊಳ್ಳಲುಬಹುದಾಗಿದೆ..


ನಿರ್ದೇಶಕರು
ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವನ್ನು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿಗಾವಹಿಸಲು ನೋಡಲ್ ಸಂಸ್ಥೆಯಾಗಿ ಗುರುತಿಸಲಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆಯಲ್ಲಿ ಹವಾಮಾನ ಮಾಹಿತಿ ಮತ್ತು ಮುನ್ಸೂಚನೆ, ನೈಸರ್ಗಿಕ ವಿಕೋಪಗಳ ಗುರುತಿಸುವಿಕೆ, ಮುನ್ನೆಚರಿಕೆ ಹಾಗೂ ಸಲಹೆ ಸೂಚನೆಗಳು ಪ್ರಮುಖವಾಗಿದ್ದು, ನೈಸರ್ಗಿಕ ವಿಕೋಪಗಳ ನಿರ್ವಹಣೆ, ಸನ್ನದ್ದತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಸರ್ಕಾರಿ ಅಧಿಕಾರಿವರ್ಗ ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವಾಗುತ್ತದೆ. ನೈಸರ್ಗಿಕ ವಿಕೋಪಗಳ ಉಸ್ತುವಾರಿ ಹಾಗೂ ನಿರ್ವಹಣೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೈಸರ್ಗಿಕ ವಿಕೋಪಗಳಿಗೆ ನಿರ್ವಹಣೆಯಲ್ಲಿ ಸಮಯೋಚಿತ ವೈಜ್ಞಾನಿಕ ಮತ್ತು ತಾಂತ್ರಿಕತೆಯನ್ನು ವಿವಿಧ ಅಯಾಮಗಳಲ್ಲಿ ಅಳವಡಿಸಿಕೊಂಡು ಒಂದು ಸಾಮಾನ್ಯವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಕೇಂದ್ರದ ಕಾರ್ಯಚಟುವಟಿಕೆಗಳು

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲು 1988ರಲ್ಲಿ ಬರ ಉಸ್ತುವಾರಿ ಕೋಶವನ್ನು ನೊಂದಾಯಿತ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ನಂತರ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೆಂದು ಮರುನಾಮಕರಣಗೊಂಡು, ನೊಡಲ್ ಸಂಸ್ಥೆಯೆಂದು ಗುರುತಿಸಲ್ಪಟ್ಟಿದೆ. ಕೇಂದ್ರವು ನೈಸರ್ಗಿಕ ವಿಕೋಪಗಳಾದ ಬರ, ಪ್ರವಾಹ, ಭೂಕಂಪ, ಭೂಕುಸಿತ ಮುಂತಾದವುಗಳ ಉಸ್ತುವಾರಿ ಹಾಗೂ ಹವಾಮಾನ ಮುನ್ಸೂಚನೆ, ಮುನ್ನೆಚರಿಕೆ, ಮತ್ತು ಹವಾಮಾನ ಸಂಬಂಧಿತ ಸಲಹೆ ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿವರ್ಗ ಹಾಗೂ ಜನಸಮುದಾಯಕ್ಕೆ ನೀಡುತ್ತಲಿದೆ.

ಅ) ಸಂಸ್ಥೆಯ ಆಡಳಿತ ವ್ಯವಸ್ಥೆ ಕಿರು ಚಿತ್ರಣ:

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದು, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಭಿವೃಧ್ಧಿ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ನಿರ್ದೇಶಕರು, ಕೆ.ಎಸ್.ಎನ್.ಡಿ.ಎಂ.ಸಿ ಹಾಗೂ ವಿವಿಧ ವಿಷಯ ತಜ್ಞರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ. ವಿವರಗಳನ್ನು ಅನುಬಂದ 1 ರಲ್ಲಿ ನೀಡಲಾಗಿದೆ.

ಕೇಂದ್ರದ ಕಾರ್ಯಗಳು ಮತ್ತು ಚಟುವಟಿಕೆಗಳು ಕಾರ್ಯಕಾರಿ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆಯಂತೆ ನಡೆಯುತ್ತದೆ. ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಯವರು ಕಾರ್ಯಕಾರಿ ಸಮಿತಿಯ ಅದ್ಯಕ್ಷರಾಗಿದ್ದು, ಸಂಸ್ಥೆಗೆ ಸಂಬಂಧಿಸಿದ ಸಂಸ್ಥೆಗಳ ವಿಜ್ಞಾನಿಗಳು, ಇನ್ನಿತರ ಇಲಾಖೆಗಳ ಸದಸ್ಯರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ. ವಿವರಗಳನ್ನು ಅನುಬಂದ 1 ರಲ್ಲಿ ನೀಡಲಾಗಿದೆ.

ರಾಜ್ಯ ಸರ್ಕಾರವು ಪ್ರತಿ ವರ್ಷ ಸಂಸ್ಥೆಯ ಮುಖ್ಯ ಕಾರ್ಯಚಟುವಟಿಕೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು ಸಂಸ್ಥೆಯ ಇನ್ನಿತರ ಉದ್ದೇಶಗಳಿಗೆ ಹಾಗೂ ಯೋಜನೆಗಳಿಗೆ ಸಂಸ್ಥೆಗೆ ಸಂಬಂಧಿಸಿದ ಇಲಾಖೆಗಳಿಂದ ಆರ್ಥಿಕ ನೆರವು ಒದಗಿಸುತ್ತದೆ.

ಬ) ಕೇಂದ್ರದ ಉದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳು:
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳನ್ನು ನಿರ್ವಹಿಸಲು ಅಗತ್ಯ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಹಾರೋಪಾಯಗಳನ್ನು ಗುರುತಿಸುವುದು
  • ಬರ ನಿರ್ವಹಣೆ ಹಾಗೂ ಇತರೆ ನೈಸರ್ಗಿಕ ವಿಕೋಪಗಳ ಪರಿಣಾಮಕಾರಿಯಾಗಿ ನಿಭಾಯಿಸಲು ವೈಜ್ಞಾನಿಕ ಪರಿಹಾರೋಪಾಯಗಳ ಅಳವಡಿಕೆ ಮತ್ತು ಅಧ್ಯಯನ ಮಾಡುವುದು.
  • ಬರ, ಪ್ರವಾಹ, ಭೂಕುಸಿತ, ಭೂಕಂಪ ಇನ್ನಿತರೆ ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಮಳೆ, ಉಷ್ಣಾಂಶ, ಆರ್ದತೆ, ಗಾಳಿಯ ವೇಗ/ದಿಕ್ಕು, ಅಂತರ್ಜಲ ಮಟ್ಟ, ಮಣ್ಣಿನ ಸವಕಳಿ, ಆರಣ್ಯ ಹಾಗೂ ನೀರಾವರಿ ಸಂಪನ್ಮೂಲಗಳ ಬಳಕೆ ಮುಂತಾದ ದತ್ತಾಂಶಗಳ ಸಂಗ್ರಹಣೆ ಮತ್ತು ಅಭಿವೃದ್ಧಿ.
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳ ಪರಿಣಾಮಗಳ ಕುರಿತು ವಿಶ್ವಾರ್ಹ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಿತ ಮಾದ್ಯಮಗಳಿಗೆ ಒದಗಿಸುವುದು
  • ಬರ ಹಾಗೂ ಇತರೆ ನೈಸರ್ಗಿಕ ವಿಕೋಪಗಳನ್ನು ನಿರ್ವಹಿಸಲು ಅಲ್ಪ/ದೀರ್ಘವಾಧಿಯ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳವುದು
  • ಬರ ಮತ್ತು ಇತರೆ ನೈಸರ್ಗಿಕ ವಿಕೋಪಗಳ ನಿರ್ವಹಣೆ ಮಾದರಿಗಳನ್ನು ಅಭಿವೃದ್ಧಿ ಪಡಿಸುವುದು, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಅಗತ್ಯ ನೆರವು ನೀಡುವುದು.
  • ಬರ ಮತ್ತು ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸಂಬಂದಿಸಿದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳವುದು.
ಕೇಂದ್ರದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕಾರ್ಯಗಳು.

ಕೇಂದ್ರದ ಕಾರ್ಯಗಳನ್ನು ಕಾರ್ಯದರ್ಶಿಗಳು, ನಿರ್ದೇಶಕರಿಗೆ ನಿಯೋಜಿಸುತ್ತಾರೆ, ಕೇಂದ್ರದ ವೈಜ್ಞಾನಿಕ, ತಾಂತ್ರಿಕ, ಆಡಳಿತ ಕಾರ್ಯಗಳು ನಿರ್ದೇಶಕರಿಂದ ನಿಯೋಜಿಸಲ್ಪಡುತ್ತದೆ. ಕೇಂದ್ರದ ಕಾರ್ಯಕಾರಿ ಸಮಿತಿಯ ಮಾರ್ಗದರ್ಶನ ಮತ್ತು ಸಲಹೆಯಂತೆ ಸಿಬ್ಬಂದಿ, ಹಣಕಾಸು ನಿರ್ವಹಣೆ ಇನ್ನಿತರ ಕಾರ್ಯಚಟುವಟಿಕೆಗಳು ನಿರ್ವಹಿಸುತ್ತದೆ. ಕೇಂದ್ರದ ನಿದೇಶಕರು ಆಡಳಿತ, ಸಿಬ್ಬಂಧಿ ಮತ್ತು ಹಣಕಾಸು ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತಾರೆ.

ಕೇಂದ್ರದ ಆಡಳಿತ ಹಾಗೂ ಕಾರ್ಯನಿರ್ವಹಣೆ ವಿಧಾನ

 ಸಂಸ್ಥೆಯ ಕಾರ್ಯಕಾರಿಣಿ ಸಮಿತಿಯ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಸಂಸ್ಥೆಯ ಹಣಕಾಸು, ಆಡಳಿತ ಹಾಗೂ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಸಂಸ್ಥೆಯ ದೈನಂದಿನ ಆಡಳಿತ, ವೈಜ್ಞಾನಿಕ ಕಾರ್ಯಚಟುವಟಿಕೆಗಳನ್ನು ಕೇಂದ್ರದ ನಿರ್ದೇಶಕರು ನಿರ್ವಹಿಸುತ್ತಾರೆ.  ಕೇಂದ್ರವು ಮೆಮೋರಾಂಡಂ ಆಫ್ ಆಸೋಸಿಯೇಷನ್‍ನಲ್ಲಿ ವಿವರಿಸಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ.

ಅದರ ಕಾರ್ಯಚಟುವಟಿಕೆಗಳ ವಿಸರ್ಜನೆಗೆ ಈ ನಿಯಮಗಳನ್ನು ಹೊಂದಿಸಲಾಗಿದೆ:

 ಕೇಂದ್ರದ ಕಾರ್ಯಚಟುವಟಿಕೆಗಳು ಕಾರ್ಯಕಾರಿಣಿ ಸಮಿತಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ಮಾನದಂಡಗಳ ಅನ್ವಯ ನಿಬಂಧನೆಗೊಳಪಡುತ್ತವೆ.

ಕೇಂದ್ರದ ನಿಯಮ ಹಾಗೂ ನಿಯಂತ್ರಣ:

ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿ ಹಾಗೂ ಕೇಂದ್ರದ ಮೆಮೋರಾಂಡಂ ಆಫ್ ಆಸೋಸಿಯೇಷನ್‍ನಲ್ಲಿ ವಿವರಿಸಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕೇಂದ್ರದ ದಾಖಲೆಗಳು, ಕೈಪಿಡಿ, ನಿಯಮಗಳು, ಸೂಚನೆಗಳು, ಸಿಬ್ಬಂದಿ ನಿಯಂತ್ರಣ, ಹಾಗೂ ಯಾವುದೇ ನಿಯಮಗಳ ತಿದ್ದುಪಡಿಗಳನ್ನು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ, ಕೇಂದ್ರದ ವಾರ್ಷಿಕ ಸಾಮಾನ್ಯ ಸಭೆಯ ಅನುಮೊದನೆಗೆ ಮಂಡಿಸಲಾಗುವುದು.

ಕೇಂದ್ರದ ದಾಖಲೆಗಳ ನಿಯಂತ್ರಣ:

ಕೇಂದ್ರವು ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಉಸ್ತುವಾರಿ ನಿರ್ವಹಿಸಲು ನೊಡಲ್ ಕೇಂದ್ರವಾಗಿ ಗುರುತಿಸಲಾಗಿದ್ದು, ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳಾದ ಬರ, ಪ್ರವಾಹ, ಭೂಕಂಪ, ಭೂಕುಸಿತ ಇತ್ಯಾದಿ ಸಂಬಂಧಿತ ವೈಜ್ಞಾನಿಕ ವರದಿಗಳು, ನಕ್ಷೆಗಳು, ಪರಿಹಾರೋಪಾಯಗಳು, ದತ್ತಾಂಶಗಳನ್ನು ಇತರೆ ಸಾರ್ವಜನಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸ್ವಯಂ ಸಂಘಗಳು, ಹಾಗೂ ಸಾರ್ವಜನಿಕರಿಗೆ ಒದಗಿಸುವ ಜವಾಬ್ದಾರಿ ಹೊಂದಿದೆ.

ಕೇಂದ್ರದ ವರದಿ, ದಾಖಲೆ ವಿವರಗಳು:

ಕೇಂದ್ರವು ನೈಸರ್ಗಿಕ ವಿಕೋಪ ಸಂಬಂಧಿತ ನೈಜ ಹಾಗೂ ವಿಶ್ವಾರ್ಹ ಮಾಹಿತಿಯನ್ನು ಒದಗಿಸುವ ಉದ್ದೇಶ ಹೊಂದಿದ್ದು, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ವರದಿಗಳನ್ನು ಸಾರ್ವಜನಿಕ ಮಾದ್ಯಮಗಳಾದ ದೂರದರ್ಶನ, ವೃತ್ತಪತ್ರಿಕೆಗಳಿಗೆ ಒದಗಿಸುತಿದ್ದು, ಸಾರ್ವಾಜನಿಕರಿಗಾಗಿ ಕೇಂದ್ರದ ವೆಬ್‍ಸೈಟ್ (http://dmc.kar.nic.nic)ನಲ್ಲಿ ಮಾಹಿತಿಯು ಲಭ್ಯವಿರುತ್ತದೆ

ಮಂಡಳಿಗಳು, ಕಾರ್ಯಕಾರಿಣಿ ಸಮಿತಿಗಳು, ಸಮಿತಿ ಸಭೆಗಳು:

ಕಾರ್ಯಕಾರಿ ಸಮಿತಿಯ ನಿಯಮಗಳನ್ನು ಅನುಬಂಧ -1 ರಲ್ಲಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ನಿಯಾಮವಳಿಗಳ್ನನು ಅನುಬಂಧ -2 ರಲ್ಲಿ ನೀಡಲಾಗಿದೆ. ಕಾರ್ಯಕಾರಿಣಿ ಸಮಿತಿ ಸಭೆಯ ನಡಾವಳಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು. ವಾರ್ಷಿಕ ಸಾಮಾನ್ಯ ಸಭೆಗೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರಗಳನ್ನು ಅನುಂಧ -3 ರಲ್ಲಿ ನೀಡಲಾಗಿದೆ.

ಕೇಂದ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರಗಳನ್ನು ಅನುಂಧ -3 ರಲ್ಲಿ ನೀಡಲಾಗಿದೆ.
ಸಿಬ್ಬಂದಿ ವೇತನ ಹಾಗೂ ಭತ್ಯೆಗಳು :

ಕೇಂದ್ರದ ಖಾಯಂ ಸಿಬ್ಬಂದಿಯವರ ಮಾಸಿಕ ವೇತನ ಹಾಗೂ ಭತ್ಯೆಯನ್ನು ಕೇಂದ್ರದ ಸೇವಾನಿಯಮಾವಳಿಯ ಪ್ರಕಾರ ನೀಡಲಾಗುತ್ತಿದ್ದು, ನಿಯೋಜನೆಯ ಮೇರೆಗೆ ಸೇವೆ ಸಲ್ಲಿಸುತ್ತಿರುವವರಿಗೆ ಸರ್ಕಾರದ ಷರತ್ತು ಮತ್ತು ನಿಯಾಮವಳಿಗಳ ಪ್ರಕಾರ ವೇತನ ಹಾಗೂ ಭತ್ಯೆಯನ್ನು ನೀಡಲಾಗುತ್ತಿದೆ. ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಕೇಂದ್ರದ ಕಾರ್ಯಕಾರಿಣಿ ಮೌಲ್ಯಮಾಪನ ಸಮಿತಿ ಹಾಗೂ ಕಾರ್ಮಿಕ ಕಾಯ್ದೆ ಭಾರತ ಸರ್ಕಾರದ ನಿಯಮಗಳನ್ವಯ ವೇತನ ಹಾಗೂ ಭತ್ಯೆಗಳನ್ನು ನೀಡಲಾಗುತ್ತಿದೆ. ವಿವರಗಳನ್ನು ಕಂಡಿಕೆ - 4 ರಲ್ಲಿ ನೀಡಲಾಗಿದೆ.

ಕೆಂದ್ರದ ಪ್ರಸ್ತಾಪಿತ ಯೋಜನೆಗಳು, ಅನುದಾನ ಬಿಡುಗಡಿ, ವೆಚ್ಚದ ವಿವರಗಳನ್ನು ಅನುಬಂಧ - 5 ರಲ್ಲಿ ನೀಡಲಾಗಿದೆ.
ಸಬ್ಸಿಡಿ ಕಾರ್ಯಕ್ರಮಗಳು, ರಿಯಾಯಿತಿ, ಪರವಾನಗಿ ಹಾಗೂ ಫಲಾನುಭವಿಗಳ ವಿವರ – ಅನ್ವಯಿಸುವುದಿಲ್ಲ

ಕೇಂದ್ರದ ಸಂಪೂರ್ಣ ಮಾಹಿತಿ ಮತ್ತು ದೈನಂದಿನ ವೈಜ್ಞಾನಿಕ ವರದಿಗಳು ಕೆಂದ್ರದ ವೆಬ್‍ಸೈಟ್ http://ksndmc.org ನಲ್ಲಿ ಲಭ್ಯವಿರುತ್ತದೆ.

ಸಾರ್ವಜನಿಕರಿಗೆ ಮಾಹಿತಿ :

ಸಾರ್ವಜನಿಕರಿಗೆ ಕೇಂದ್ರದ ಕಾರ್ಯಚಟುವಟಿಕೆಗಳ ವಿವರ ಮತ್ತು ವೈಜ್ಞಾನಿಕ ವರದಿಗಳು ಕೆಂದ್ರದ ವೆಬ್‍ಸೈಟ್ ನಲ್ಲಿ ಲಭ್ಯವಿದ್ದು, ಕೇಂದ್ರದಲ್ಲಿ ಗ್ರಂಥಾಲಯ ಲಭ್ಯವಿದ್ದು, ಕಛೇರಿಯ ಸಮಯದಲ್ಲಿ ಸಾರ್ವಜನಿಕರು ಉಪಯೋಗ ಪಡೆಯಬಹುದಾಗಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು ಮತ್ತು ಇತರ ವಿವರಗಳು;

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆವರಣ ಮೇಜರ್ ಸಂದೀಪ್ ಉನ್ನಿಕೃಷ್ಣ ರಸ್ತೆ, ಅಟ್ಟೂರು ಲೇಔಟ್ ಹತ್ತಿರ, ಯಲಹಂಕ, ಬೆಂಗಳೂರು - 560 064 ದೂರವಾಣಿ : +91 80 67355000 ಇಮೇಲ್ : office@ksndmc.org, dmc.kar@gmail.com.

"ಮಾಹಿತಿ ಹಕ್ಕು ಕಾಯಿದೆ", 2005 ರ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ಅರ್ಜಿ
ಅಪ್ಲಿಕೇಶನ್ ಫಾರ್ಮಗಾಗಿ ಇಲ್ಲಿ ಕ್ಲಿಕ್ ಮಾಡಿ
ಹವಾಮಾನ ವಿವರಗಳು

ಬೆಂಗಳೂರು ನಗರ
ತಾಪಮಾನದ ವ್ಯಾಪ್ತಿ: 19.30(℃) ಯಿಂದ 23.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 80(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.80(m/s) ವರಗೆ


ಬೆಂಗಳೂರು ಗ್ರಾಮಾಂತರ
ತಾಪಮಾನದ ವ್ಯಾಪ್ತಿ: 21(℃) ಯಿಂದ 23.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 78(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.40(m/s) ವರಗೆ


ರಾಮನಗರ
ತಾಪಮಾನದ ವ್ಯಾಪ್ತಿ: 22.30(℃) ಯಿಂದ 26.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 75(%) ಯಿಂದ 92(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.90(m/s) ವರಗೆ


ಕೋಲಾರ
ತಾಪಮಾನದ ವ್ಯಾಪ್ತಿ: 22.30(℃) ಯಿಂದ 25.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 69(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0.20(m/s) ಯಿಂದ 2.70(m/s) ವರಗೆ


ಚಿಕ್ಕಬಳ್ಳಾಪುರ
ತಾಪಮಾನದ ವ್ಯಾಪ್ತಿ: 21(℃) ಯಿಂದ 25.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 70(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 3(m/s) ವರಗೆ


ತುಮಕೂರು
ತಾಪಮಾನದ ವ್ಯಾಪ್ತಿ: 21.40(℃) ಯಿಂದ 25.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 74(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 6.10(m/s) ವರಗೆ


ಚಿತ್ರದುರ್ಗ
ತಾಪಮಾನದ ವ್ಯಾಪ್ತಿ: 21.30(℃) ಯಿಂದ 25 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 71(%) ಯಿಂದ 93(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 7.10(m/s) ವರಗೆ


ದಾವಣಗೆರೆ
ತಾಪಮಾನದ ವ್ಯಾಪ್ತಿ: 20.70(℃) ಯಿಂದ 28.50 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 68(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 6.10(m/s) ವರಗೆ


ಚಾಮರಾಜನಗರ
ತಾಪಮಾನದ ವ್ಯಾಪ್ತಿ: 20.30(℃) ಯಿಂದ 24.50 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 69(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 3.50(m/s) ವರಗೆ


ಮೈಸೂರು
ತಾಪಮಾನದ ವ್ಯಾಪ್ತಿ: 20.20(℃) ಯಿಂದ 25.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 84(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.70(m/s) ವರಗೆ


ಮಂಡ್ಯ
ತಾಪಮಾನದ ವ್ಯಾಪ್ತಿ: 20.90(℃) ಯಿಂದ 25.70 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 74(%) ಯಿಂದ 97(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.20(m/s) ವರಗೆ


ಬಳ್ಳಾರಿ
ತಾಪಮಾನದ ವ್ಯಾಪ್ತಿ: 22.50(℃) ಯಿಂದ 26.60 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 72(%) ಯಿಂದ 90(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 5.20(m/s) ವರಗೆ


ಕೊಪ್ಪಳ
ತಾಪಮಾನದ ವ್ಯಾಪ್ತಿ: 21.40(℃) ಯಿಂದ 26.70 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 70(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 5.70(m/s) ವರಗೆ


ರಾಯಚೂರು
ತಾಪಮಾನದ ವ್ಯಾಪ್ತಿ: 22.90(℃) ಯಿಂದ 26.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 67(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 3.10(m/s) ವರಗೆ


ಕಲಬುರಗಿ
ತಾಪಮಾನದ ವ್ಯಾಪ್ತಿ: 22.70(℃) ಯಿಂದ 27.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 77(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2(m/s) ವರಗೆ


ಬೀದರ್
ತಾಪಮಾನದ ವ್ಯಾಪ್ತಿ: 21.10(℃) ಯಿಂದ 22.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 91(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.70(m/s) ವರಗೆ


ಬೆಳಗಾವಿ
ತಾಪಮಾನದ ವ್ಯಾಪ್ತಿ: 20.90(℃) ಯಿಂದ 26.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 76(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.60(m/s) ವರಗೆ


ಬಾಗಲಕೋಟೆ
ತಾಪಮಾನದ ವ್ಯಾಪ್ತಿ: 23(℃) ಯಿಂದ 25.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 67(%) ಯಿಂದ 98(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2(m/s) ವರಗೆ


ವಿಜಯಪುರ
ತಾಪಮಾನದ ವ್ಯಾಪ್ತಿ: 19.80(℃) ಯಿಂದ 26.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 76(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.70(m/s) ವರಗೆ


ಗದಗ
ತಾಪಮಾನದ ವ್ಯಾಪ್ತಿ: 21.40(℃) ಯಿಂದ 25.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 76(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.20(m/s) ವರಗೆ


ಹಾವೇರಿ
ತಾಪಮಾನದ ವ್ಯಾಪ್ತಿ: 21.20(℃) ಯಿಂದ 26.40 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 76(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.90(m/s) ವರಗೆ


ಧಾರವಾಡ
ತಾಪಮಾನದ ವ್ಯಾಪ್ತಿ: 20.70(℃) ಯಿಂದ 23.90 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 83(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0.30(m/s) ಯಿಂದ 2.10(m/s) ವರಗೆ


ಶಿವಮೊಗ್ಗ
ತಾಪಮಾನದ ವ್ಯಾಪ್ತಿ: 20.70(℃) ಯಿಂದ 23.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 85(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.60(m/s) ವರಗೆ


ಹಾಸನ
ತಾಪಮಾನದ ವ್ಯಾಪ್ತಿ: 18.90(℃) ಯಿಂದ 24.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 81(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0.10(m/s) ಯಿಂದ 3.40(m/s) ವರಗೆ


ಚಿಕ್ಕಮಗಳೂರು
ತಾಪಮಾನದ ವ್ಯಾಪ್ತಿ: 18.40(℃) ಯಿಂದ 24.10 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 79(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.70(m/s) ವರಗೆ


ಕೊಡಗು
ತಾಪಮಾನದ ವ್ಯಾಪ್ತಿ: 19.30(℃) ಯಿಂದ 21.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 91(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.90(m/s) ವರಗೆ


ದಕ್ಷಿಣ ಕನ್ನಡ
ತಾಪಮಾನದ ವ್ಯಾಪ್ತಿ: 23(℃) ಯಿಂದ 26.20 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 91(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 0.40(m/s) ವರಗೆ


ಉಡುಪಿ
ತಾಪಮಾನದ ವ್ಯಾಪ್ತಿ: 22.40(℃) ಯಿಂದ 24.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 100(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.50(m/s) ವರಗೆ


ಉತ್ತರ ಕನ್ನಡ
ತಾಪಮಾನದ ವ್ಯಾಪ್ತಿ: 20.80(℃) ಯಿಂದ 27.80 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 89(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 1.40(m/s) ವರಗೆ


ಯಾದಗಿರಿ
ತಾಪಮಾನದ ವ್ಯಾಪ್ತಿ: 24.10(℃) ಯಿಂದ 27.30 (℃) ವರಗೆ

ಆರ್ದ್ರತೆಯ ವ್ಯಾಪ್ತಿ: 69(%) ಯಿಂದ 100(%) ವರಗೆ

ಗಾಳಿಯ ವೇಗದ ವ್ಯಾಪ್ತಿ : 0(m/s) ಯಿಂದ 2.60(m/s) ವರಗೆ




ಮಳೆಯ ವಿವರಗಳು

ಬೆಂಗಳೂರು ನಗರ
ವ್ಯಾಪ್ತಿ: 0 (ಮಿಮೀ) ಯಿಂದ 2 (ಮಿಮೀ) ವರಗೆ
ಒಟ್ಟು ಮಳೆ : 0.18 (ಮಿಮೀ)


ಬೆಂಗಳೂರು ಗ್ರಾಮಾಂತರ
ವ್ಯಾಪ್ತಿ: 0 (ಮಿಮೀ) ಯಿಂದ 4.50 (ಮಿಮೀ) ವರಗೆ
ಒಟ್ಟು ಮಳೆ : 0.55 (ಮಿಮೀ)


ರಾಮನಗರ
ವ್ಯಾಪ್ತಿ: 0 (ಮಿಮೀ) ಯಿಂದ 17.50 (ಮಿಮೀ) ವರಗೆ
ಒಟ್ಟು ಮಳೆ : 0.30 (ಮಿಮೀ)


ಕೋಲಾರ
ವ್ಯಾಪ್ತಿ: 0 (ಮಿಮೀ) ಯಿಂದ 1.50 (ಮಿಮೀ) ವರಗೆ
ಒಟ್ಟು ಮಳೆ : 0.07 (ಮಿಮೀ)


ಚಿಕ್ಕಬಳ್ಳಾಪುರ
ವ್ಯಾಪ್ತಿ: 0 (ಮಿಮೀ) ಯಿಂದ 6.50 (ಮಿಮೀ) ವರಗೆ
ಒಟ್ಟು ಮಳೆ : 0.79 (ಮಿಮೀ)


ತುಮಕೂರು
ವ್ಯಾಪ್ತಿ: 0 (ಮಿಮೀ) ಯಿಂದ 7.50 (ಮಿಮೀ) ವರಗೆ
ಒಟ್ಟು ಮಳೆ : 1.12 (ಮಿಮೀ)


ಚಿತ್ರದುರ್ಗ
ವ್ಯಾಪ್ತಿ: 0 (ಮಿಮೀ) ಯಿಂದ 11.40 (ಮಿಮೀ) ವರಗೆ
ಒಟ್ಟು ಮಳೆ : 1.70 (ಮಿಮೀ)


ದಾವಣಗೆರೆ
ವ್ಯಾಪ್ತಿ: 0 (ಮಿಮೀ) ಯಿಂದ 12.20 (ಮಿಮೀ) ವರಗೆ
ಒಟ್ಟು ಮಳೆ : 2.49 (ಮಿಮೀ)


ಚಾಮರಾಜನಗರ
ವ್ಯಾಪ್ತಿ: 0 (ಮಿಮೀ) ಯಿಂದ 35.50 (ಮಿಮೀ) ವರಗೆ
ಒಟ್ಟು ಮಳೆ : 8.01 (ಮಿಮೀ)


ಮೈಸೂರು
ವ್ಯಾಪ್ತಿ: 0 (ಮಿಮೀ) ಯಿಂದ 61 (ಮಿಮೀ) ವರಗೆ
ಒಟ್ಟು ಮಳೆ : 16.95 (ಮಿಮೀ)


ಮಂಡ್ಯ
ವ್ಯಾಪ್ತಿ: 0 (ಮಿಮೀ) ಯಿಂದ 8.10 (ಮಿಮೀ) ವರಗೆ
ಒಟ್ಟು ಮಳೆ : 1.12 (ಮಿಮೀ)


ಬಳ್ಳಾರಿ
ವ್ಯಾಪ್ತಿ: 0 (ಮಿಮೀ) ಯಿಂದ 12.70 (ಮಿಮೀ) ವರಗೆ
ಒಟ್ಟು ಮಳೆ : 1.80 (ಮಿಮೀ)


ಕೊಪ್ಪಳ
ವ್ಯಾಪ್ತಿ: 0 (ಮಿಮೀ) ಯಿಂದ 7.90 (ಮಿಮೀ) ವರಗೆ
ಒಟ್ಟು ಮಳೆ : 1.47 (ಮಿಮೀ)


ರಾಯಚೂರು
ವ್ಯಾಪ್ತಿ: 0 (ಮಿಮೀ) ಯಿಂದ 11.50 (ಮಿಮೀ) ವರಗೆ
ಒಟ್ಟು ಮಳೆ : 3.33 (ಮಿಮೀ)


ಕಲಬುರಗಿ
ವ್ಯಾಪ್ತಿ: 0 (ಮಿಮೀ) ಯಿಂದ 19.50 (ಮಿಮೀ) ವರಗೆ
ಒಟ್ಟು ಮಳೆ : 4.38 (ಮಿಮೀ)


ಬೀದರ್
ವ್ಯಾಪ್ತಿ: 0 (ಮಿಮೀ) ಯಿಂದ 40.50 (ಮಿಮೀ) ವರಗೆ
ಒಟ್ಟು ಮಳೆ : 12.63 (ಮಿಮೀ)


ಬೆಳಗಾವಿ
ವ್ಯಾಪ್ತಿ: 0 (ಮಿಮೀ) ಯಿಂದ 69.50 (ಮಿಮೀ) ವರಗೆ
ಒಟ್ಟು ಮಳೆ : 4.82 (ಮಿಮೀ)


ಬಾಗಲಕೋಟೆ
ವ್ಯಾಪ್ತಿ: 0 (ಮಿಮೀ) ಯಿಂದ 14 (ಮಿಮೀ) ವರಗೆ
ಒಟ್ಟು ಮಳೆ : 6.23 (ಮಿಮೀ)


ವಿಜಯಪುರ
ವ್ಯಾಪ್ತಿ: 0 (ಮಿಮೀ) ಯಿಂದ 43.50 (ಮಿಮೀ) ವರಗೆ
ಒಟ್ಟು ಮಳೆ : 8.30 (ಮಿಮೀ)


ಗದಗ
ವ್ಯಾಪ್ತಿ: 0 (ಮಿಮೀ) ಯಿಂದ 9 (ಮಿಮೀ) ವರಗೆ
ಒಟ್ಟು ಮಳೆ : 2.26 (ಮಿಮೀ)


ಹಾವೇರಿ
ವ್ಯಾಪ್ತಿ: 0 (ಮಿಮೀ) ಯಿಂದ 29.50 (ಮಿಮೀ) ವರಗೆ
ಒಟ್ಟು ಮಳೆ : 4.29 (ಮಿಮೀ)


ಧಾರವಾಡ
ವ್ಯಾಪ್ತಿ: 0 (ಮಿಮೀ) ಯಿಂದ 24.40 (ಮಿಮೀ) ವರಗೆ
ಒಟ್ಟು ಮಳೆ : 5.18 (ಮಿಮೀ)


ಶಿವಮೊಗ್ಗ
ವ್ಯಾಪ್ತಿ: 0.50 (ಮಿಮೀ) ಯಿಂದ 138 (ಮಿಮೀ) ವರಗೆ
ಒಟ್ಟು ಮಳೆ : 17.06 (ಮಿಮೀ)


ಹಾಸನ
ವ್ಯಾಪ್ತಿ: 0 (ಮಿಮೀ) ಯಿಂದ 208.50 (ಮಿಮೀ) ವರಗೆ
ಒಟ್ಟು ಮಳೆ : 16.11 (ಮಿಮೀ)


ಚಿಕ್ಕಮಗಳೂರು
ವ್ಯಾಪ್ತಿ: 0 (ಮಿಮೀ) ಯಿಂದ 147.50 (ಮಿಮೀ) ವರಗೆ
ಒಟ್ಟು ಮಳೆ : 25.55 (ಮಿಮೀ)


ಕೊಡಗು
ವ್ಯಾಪ್ತಿ: 14 (ಮಿಮೀ) ಯಿಂದ 253 (ಮಿಮೀ) ವರಗೆ
ಒಟ್ಟು ಮಳೆ : 99.96 (ಮಿಮೀ)


ದಕ್ಷಿಣ ಕನ್ನಡ
ವ್ಯಾಪ್ತಿ: 1 (ಮಿಮೀ) ಯಿಂದ 146.50 (ಮಿಮೀ) ವರಗೆ
ಒಟ್ಟು ಮಳೆ : 71.58 (ಮಿಮೀ)


ಉಡುಪಿ
ವ್ಯಾಪ್ತಿ: 3 (ಮಿಮೀ) ಯಿಂದ 105.40 (ಮಿಮೀ) ವರಗೆ
ಒಟ್ಟು ಮಳೆ : 34.23 (ಮಿಮೀ)


ಉತ್ತರ ಕನ್ನಡ
ವ್ಯಾಪ್ತಿ: 2.50 (ಮಿಮೀ) ಯಿಂದ 216 (ಮಿಮೀ) ವರಗೆ
ಒಟ್ಟು ಮಳೆ : 29.91 (ಮಿಮೀ)


ಯಾದಗಿರಿ
ವ್ಯಾಪ್ತಿ: 0 (ಮಿಮೀ) ಯಿಂದ 12 (ಮಿಮೀ) ವರಗೆ
ಒಟ್ಟು ಮಳೆ : 4.12 (ಮಿಮೀ)


ಬಳಕೆದಾರ ರಚಿಸಿದ ಎಚ್ಚರಿಕೆಗಳು

ಒಂದು ರಾತ್ರಿಯಲ್ಲಿ ಬಿದ್ದ ಆಲಿಕಲ್ಲು ಮಳೆಗೆ, ವಿಜಯಪುರ ಜಿಲ್ಲೆಯಲ್ಲಿ ರೂ.೨೦೦ ಕೋಟಿಯಷ್ಟು ಹಾನಿಯಾಗಿದೆ.
ಒಬ್ಬ ವ್ಯಕ್ತಿ ಸತ್ತಿದ್ದು; ಅಪಾರವಾದ ದ್ರಾಕ್ಷಿತೋಟಗಳಿಗೆ ಹಾನಿಯಾಗಿದೆ ಸ್ಥಳ: ವಿಜಯಪುರ
ಓದಿರಿ


ಇತ್ತೀಚಿನ ಎಚ್ಚರಿಕೆಗಳು

76 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಸೋಮವಾರಪೇಟೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

68.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಪುತ್ತೂರು ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

91.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ನಾಪೋಕ್ಲು ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

125 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಉಪ್ಪಿನಂಗಡಿ ನಲ್ಲಿ, ದಿ|:
17/08/2018 ರಂದು , 06:00:00 ಗೆ ದಾಖಲಾಗಿದೆ

110.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಉಪ್ಪಿನಂಗಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

79.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಗುರುಪುರ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕಡಬ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

126.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ವಿರಾಜಪೇಟೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

119 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ವಿರಾಜಪೇಟೆ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

69.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಯಸಳೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

124.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೆತ್ತೂರು ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

120.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೆತ್ತೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

81 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಪಂಜ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಶನಿವಾರಸಂತೆ ನಲ್ಲಿ, ದಿ|:
17/08/2018 ರಂದು , 02:30:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ವೇಣೂರು ನಲ್ಲಿ, ದಿ|:
17/08/2018 ರಂದು , 04:00:00 ಗೆ ದಾಖಲಾಗಿದೆ

129 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕೊಕ್ಕಡ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಮುಡಿಗೆರೆ ತಾಲ್ಲೂಕಿನ, ಕಳಸ ನಲ್ಲಿ, ದಿ|:
17/08/2018 ರಂದು , 06:15:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಮುಡಿಗೆರೆ ತಾಲ್ಲೂಕಿನ, ಬಣಕಲ್‌ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

73 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ಕೊಡಕನಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಹರಿಹರಪುರ ನಲ್ಲಿ, ದಿ|:
17/08/2018 ರಂದು , 02:30:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಶೃಂಗೇರಿ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

141.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಮರ್ಕಲ್ ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

144.50 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸೂಪ ತಾಲ್ಲೂಕಿನ, ಕ್ಯಸಲರಾಕ (ಕಲಂಬುಲಿ) ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

108.50 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸೂಪ ತಾಲ್ಲೂಕಿನ, ಕಾತೇಲಿ ನಲ್ಲಿ, ದಿ|:
17/08/2018 ರಂದು , 05:45:00 ಗೆ ದಾಖಲಾಗಿದೆ

71 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಸೂಳ್ಯ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಅಮ್ಮತ್ತಿ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಹುದಿಕೇರಿ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

144 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಶಾಂತಳ್ಳಿ ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ, ಕರೂರು ನಲ್ಲಿ, ದಿ|:
17/08/2018 ರಂದು , 07:15:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಅಗಳಗಂಡಿ ನಲ್ಲಿ, ದಿ|:
17/08/2018 ರಂದು , 04:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಮುಡಿಗೆರೆ ತಾಲ್ಲೂಕಿನ, ಹೊರನಾಡು ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

67 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಕೂತಗೋಡು ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ವಿದ್ಯಾರಣ್ಯಪುರ ನಲ್ಲಿ, ದಿ|:
17/08/2018 ರಂದು , 03:15:00 ಗೆ ದಾಖಲಾಗಿದೆ

70.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಗುಡ್ಡೇತೋಟ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

86 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಉಜಿರೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

67 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಬೆಳಾಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

74 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಬಂದಾರು ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

73.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಮುಂಡಾಜೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

89 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಮಚ್ಚಿನ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

69.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕೊಯಿಲ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

76.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಮೇಲಂತಬೆಟ್ಟು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಆರ್ಯಾಪು ನಲ್ಲಿ, ದಿ|:
17/08/2018 ರಂದು , 08:15:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಚಾರ್ಮಾಡಿ ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

84 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಇಳಂತಿಲ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಕಾವಳಮುಡೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಆಲಂಕಾರು ನಲ್ಲಿ, ದಿ|:
17/08/2018 ರಂದು , 04:15:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕುಕ್ಕೇಡಿ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಮಾಣಿ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

66.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಕಡೇಶ್ವಾಲ್ಯ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಪೆರ್ನೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

72.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ, ಅರಲಗೋಡು ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

67.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಹಿರೇಬಂಡಾಡಿ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

101 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಶಿರಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

93.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಗೋಳಿತೊಟ್ಟು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

81 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಬಾರ್ಯ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

71 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ನೆಕ್ಕಿಳಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಪೆರಾಬೆ ನಲ್ಲಿ, ದಿ|:
17/08/2018 ರಂದು , 04:15:00 ಗೆ ದಾಖಲಾಗಿದೆ

77.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಮಡಂತ್ಯಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

76.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಪಂಜಿಕಲ್ಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

80 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ಅರೇಹಳ್ಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

117 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ನಾಲೂರು(ಕೊಳಗಿ) ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

127 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ನಾಲೂರು(ಕೊಳಗಿ) ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

73 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲ್ಲೂಕಿನ, ಬಾಳೆಕೊಪ್ಪ ನಲ್ಲಿ, ದಿ|:
17/08/2018 ರಂದು , 05:15:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಕರಿಯಂಗಳ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಬೆಳುವಾಯಿ ನಲ್ಲಿ, ದಿ|:
17/08/2018 ರಂದು , 03:45:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಹೊಸಂಗಡಿ ನಲ್ಲಿ, ದಿ|:
17/08/2018 ರಂದು , 08:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ನರಿಕೊಂಬು ನಲ್ಲಿ, ದಿ|:
17/08/2018 ರಂದು , 03:15:00 ಗೆ ದಾಖಲಾಗಿದೆ

77.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಮಳವೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಚೆನ್ನೈತ್ತೋಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

72 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಕುಕ್ಕಿಪಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

89 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಗಂಜಿಮಠ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

72 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಪುತ್ತಿಗೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

67 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಬನ್ನೂರು ನಲ್ಲಿ, ದಿ|:
17/08/2018 ರಂದು , 06:15:00 ಗೆ ದಾಖಲಾಗಿದೆ

79 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಕಂದಾವರ ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

74 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ನಿಲುವಾಗಿಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಆನೇಮಹಲ್ ನಲ್ಲಿ, ದಿ|:
17/08/2018 ರಂದು , 02:30:00 ಗೆ ದಾಖಲಾಗಿದೆ

75 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಬಡಗಬೆಳ್ಳೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ನರಸಿಂಹರಾಜಪುರ ತಾಲ್ಲೂಕಿನ, ಕರ್ಕೇಶ್ವರ ನಲ್ಲಿ, ದಿ|:
17/08/2018 ರಂದು , 05:00:00 ಗೆ ದಾಖಲಾಗಿದೆ

92 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಅಮ್ಟಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

67.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಕೊಪ್ಪ ಗ್ರಾಮಾಂತರ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಹರಂದೂರು ನಲ್ಲಿ, ದಿ|:
17/08/2018 ರಂದು , 02:45:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಪಡುಮಾರ್ನಾಡು ನಲ್ಲಿ, ದಿ|:
17/08/2018 ರಂದು , 07:30:00 ಗೆ ದಾಖಲಾಗಿದೆ

78.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಕುರುಭತ್ತೂರು ನಲ್ಲಿ, ದಿ|:
17/08/2018 ರಂದು , 07:30:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಧರೇಕೊಪ್ಪ ನಲ್ಲಿ, ದಿ|:
17/08/2018 ರಂದು , 06:00:00 ಗೆ ದಾಖಲಾಗಿದೆ

88 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಚಂಗಡೀಹಳ್ಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

78 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಬೇಗಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

139 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ವಳಲಹಳ್ಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

92.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಐಗೂರು ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

71.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಬಾಳಿಲ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಜೋಕಟ್ಟೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೆಬ್ಬಸಾಲೆ ನಲ್ಲಿ, ದಿ|:
17/08/2018 ರಂದು , 03:45:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಮುಡಿಗೆರೆ ತಾಲ್ಲೂಕಿನ, ಬಾಳೂರು ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

131 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕೊಂಬಾರು ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

114.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕೊಂಬಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

98.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಅರಂತೋಡು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಹೆರೂರು ನಲ್ಲಿ, ದಿ|:
17/08/2018 ರಂದು , 04:15:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಬಜಪೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

95.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ದೇವಚಳ್ಳ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

70 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಎಕ್ಕಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

90.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಕಳಂಜ ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

68.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕುಟ್ರುಪ್ಪಾಡಿ ನಲ್ಲಿ, ದಿ|:
17/08/2018 ರಂದು , 02:45:00 ಗೆ ದಾಖಲಾಗಿದೆ

79 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಮಡಪ್ಪಾಡಿ ನಲ್ಲಿ, ದಿ|:
17/08/2018 ರಂದು , 07:15:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಮುಚ್ಚೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

115.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ನೂಜಿಬಾಳ್ತಿಲ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

125.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ನೂಜಿಬಾಳ್ತಿಲ ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಮುಂಡೂರು ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಬೆಳ್ಳಾರೆ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

69.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಬೆಳಂದೂರು ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

84 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಗುತ್ತಿಗಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

104 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಕೊಲ್ಲಮೊಗರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

85 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಕ್ಯಾನಹಳ್ಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

126 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಉಚ್ಚಂಗಿ ನಲ್ಲಿ, ದಿ|:
17/08/2018 ರಂದು , 03:00:00 ಗೆ ದಾಖಲಾಗಿದೆ

113.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಉಚ್ಚಂಗಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

153.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ವಣಗೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

99 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೊಸೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

126.50 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೊಸೂರು ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

99.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬೇಟೋಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

128.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬೇಟೋಳಿ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

122 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ನರಿಯಂದಡ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

130.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ನರಿಯಂದಡ ನಲ್ಲಿ, ದಿ|:
17/08/2018 ರಂದು , 02:15:00 ಗೆ ದಾಖಲಾಗಿದೆ

80.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಬಿಳಿನೆಲೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

77.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಪಡಂಗಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

97.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ನಾರಾವಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

102 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಇಂದಬೆಟ್ಟು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಐತೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

76.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಅಜ್ಜಾವರ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

71.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಆಲೆಟ್ಟಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಸವಣೂರು ನಲ್ಲಿ, ದಿ|:
17/08/2018 ರಂದು , 07:30:00 ಗೆ ದಾಖಲಾಗಿದೆ

85 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ತಣ್ಣೀರುಪಂತ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ನರಿಮೊಗ್ರು ನಲ್ಲಿ, ದಿ|:
17/08/2018 ರಂದು , 06:30:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕೊಯ್ಯೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

77.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಎಣ್ಮೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

72.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಧರ್ಮಸ್ಥಳ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

70.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಎಡಪದವು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

109.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಶಿಶಿಲ ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

67 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕೊಡಿಂಬಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಅಳದಂಗಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

74 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಸಂಗಬೆಟ್ಟು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ಮೇಗರವಳ್ಳಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಬಾಳ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

83.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಪಡುಪೆರಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲ್ಲೂಕಿನ, ಉಬರಡ್ಕಮಿತ್ತೂರು ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಆರಂಬೋಡಿ ನಲ್ಲಿ, ದಿ|:
17/08/2018 ರಂದು , 04:00:00 ಗೆ ದಾಖಲಾಗಿದೆ

95.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ನೆಲ್ಯಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

68.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಕೊಡಗರಹಳ್ಳಿ ನಲ್ಲಿ, ದಿ|:
17/08/2018 ರಂದು , 03:00:00 ಗೆ ದಾಖಲಾಗಿದೆ

77 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಕುಪ್ಪೆಪದವು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

108.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಶಿರ್ಲಾಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

77 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ಬಿದರಗೋಡು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

237.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಿರುನಾಣಿ ನಲ್ಲಿ, ದಿ|:
17/08/2018 ರಂದು , 08:00:00 ಗೆ ದಾಖಲಾಗಿದೆ

72 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಮರಗೋಡು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

99 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಹಾತೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

129 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಹಾತೂರು ನಲ್ಲಿ, ದಿ|:
17/08/2018 ರಂದು , 04:45:00 ಗೆ ದಾಖಲಾಗಿದೆ

81 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಬಡಗಕಜೆಕಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

125.50 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಅಟ್ಟಿಕೊಡಿಗೆ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

123.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ನಡ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

124.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ನಡ ನಲ್ಲಿ, ದಿ|:
17/08/2018 ರಂದು , 04:15:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕಳಿಯ ನಲ್ಲಿ, ದಿ|:
17/08/2018 ರಂದು , 07:00:00 ಗೆ ದಾಖಲಾಗಿದೆ

128 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕೆದಮುಳ್ಳೂರು ನಲ್ಲಿ, ದಿ|:
17/08/2018 ರಂದು , 08:30:00 ಗೆ ದಾಖಲಾಗಿದೆ

90 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕೆದಮುಳ್ಳೂರು ನಲ್ಲಿ, ದಿ|:
17/08/2018 ರಂದು , 02:15:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಪೊನ್ನಪ್ಪಸಂತೆ ನಲ್ಲಿ, ದಿ|:
17/08/2018 ರಂದು , 03:00:00 ಗೆ ದಾಖಲಾಗಿದೆ

96.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಬಲ್ಲಮಾವಟಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

125.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಬಲ್ಲಮಾವಟಿ ನಲ್ಲಿ, ದಿ|:
17/08/2018 ರಂದು , 07:45:00 ಗೆ ದಾಖಲಾಗಿದೆ

124.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಿಳುಗುಂದ ನಲ್ಲಿ, ದಿ|:
17/08/2018 ರಂದು , 04:45:00 ಗೆ ದಾಖಲಾಗಿದೆ

102.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಿಳುಗುಂದ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

126.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಿಟ್ಟಂಗಾಲ ನಲ್ಲಿ, ದಿ|:
17/08/2018 ರಂದು , 02:30:00 ಗೆ ದಾಖಲಾಗಿದೆ

114.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಿಟ್ಟಂಗಾಲ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

79.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಚೆಂಬು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

80 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಹೊದ್ದೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

74.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, 7 ನೇ ಹೊಸಕೋಟೆ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

68 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕಾನೂರು ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕಿರುಗೂರು ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

68 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕಾಕೋಟುಪರಂಬು ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

76 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕಾಂತೂರು ಮೂರ್ನಾಡು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ, ಹೆಗ್ಗೊಡು ನಲ್ಲಿ, ದಿ|:
17/08/2018 ರಂದು , 07:45:00 ಗೆ ದಾಖಲಾಗಿದೆ

84.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಪೆರಾಜೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕೊಣಂಜಗೇರಿ ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

223 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕಳಕೇರಿ ನಿಡುಗಣೆ ನಲ್ಲಿ, ದಿ|:
17/08/2018 ರಂದು , 06:00:00 ಗೆ ದಾಖಲಾಗಿದೆ

174 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕಳಕೇರಿ ನಿಡುಗಣೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಬೇಳೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

148.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಕೆದಕಲ್ ನಲ್ಲಿ, ದಿ|:
17/08/2018 ರಂದು , 07:15:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಐಗೂರು ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

75 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ, ಚೌಡ್ಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

87 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಗೋಣಿಕೊಪ್ಪಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಪಾಲಿಬೆಟ್ಟ ನಲ್ಲಿ, ದಿ|:
17/08/2018 ರಂದು , 06:45:00 ಗೆ ದಾಖಲಾಗಿದೆ

229.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕುಂಜಿಲ ನಲ್ಲಿ, ದಿ|:
17/08/2018 ರಂದು , 05:00:00 ಗೆ ದಾಖಲಾಗಿದೆ

176.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಕುಂಜಿಲ ನಲ್ಲಿ, ದಿ|:
17/08/2018 ರಂದು , 01:30:00 ಗೆ ದಾಖಲಾಗಿದೆ

78 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಅವಱತ್ತೊಕ್ಲು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕುಟ್ಟ ನಲ್ಲಿ, ದಿ|:
17/08/2018 ರಂದು , 04:45:00 ಗೆ ದಾಖಲಾಗಿದೆ

89 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಹೊಸೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಮಾಯಮುಡಿ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

93 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಟಿ. ಶೆಟ್ಟಿಗೇರಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

125 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಟಿ. ಶೆಟ್ಟಿಗೇರಿ ನಲ್ಲಿ, ದಿ|:
17/08/2018 ರಂದು , 05:45:00 ಗೆ ದಾಖಲಾಗಿದೆ

128.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕದನೂರು ನಲ್ಲಿ, ದಿ|:
17/08/2018 ರಂದು , 04:00:00 ಗೆ ದಾಖಲಾಗಿದೆ

124 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಕದನೂರು ನಲ್ಲಿ, ದಿ|:
17/08/2018 ರಂದು , 03:15:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಬಲ್ಯಮಂಡೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

66.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ, ತಲವಾಟ ನಲ್ಲಿ, ದಿ|:
17/08/2018 ರಂದು , 02:15:00 ಗೆ ದಾಖಲಾಗಿದೆ

127 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಮುಡಿಗೆರೆ ತಾಲ್ಲೂಕಿನ, ಸಂಸೆ ನಲ್ಲಿ, ದಿ|:
17/08/2018 ರಂದು , 06:15:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಬೆಳಗಾವಿ ಜಿಲ್ಲೆಯ, ಖಾನಾಪುರ ತಾಲ್ಲೂಕಿನ, ಲೋಂಡಾ ನಲ್ಲಿ, ದಿ|:
17/08/2018 ರಂದು , 07:15:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ಭಂಡಿಗಡಿ ನಲ್ಲಿ, ದಿ|:
17/08/2018 ರಂದು , 07:45:00 ಗೆ ದಾಖಲಾಗಿದೆ

65.80 ಮಿ.ಮೀ: ಮಳೆ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ, ನರಸೀಪುರ ನಲ್ಲಿ, ದಿ|:
17/08/2018 ರಂದು , 07:15:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ, ಎಸ್‌.ಎಸ್‌.ಭೋಗ್‌ ನಲ್ಲಿ, ದಿ|:
17/08/2018 ರಂದು , 02:15:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ, ಆಮಾಸೆಬೈಲು ನಲ್ಲಿ, ದಿ|:
17/08/2018 ರಂದು , 04:00:00 ಗೆ ದಾಖಲಾಗಿದೆ

65.30 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ಮಿಯ್ಯಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

79.20 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ಮುಡಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

68.60 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ನಲ್ಲೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

94.70 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ರೆಂಜಾಳ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ಸಾಣೂರು ನಲ್ಲಿ, ದಿ|:
17/08/2018 ರಂದು , 08:00:00 ಗೆ ದಾಖಲಾಗಿದೆ

66 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಉಡುಪಿ ತಾಲ್ಲೂಕಿನ, ಬೈರಂಪಳ್ಳಿ ನಲ್ಲಿ, ದಿ|:
17/08/2018 ರಂದು , 07:45:00 ಗೆ ದಾಖಲಾಗಿದೆ

80.70 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ದೊಡ್ಮನೆ ನಲ್ಲಿ, ದಿ|:
17/08/2018 ರಂದು , 08:15:00 ಗೆ ದಾಖಲಾಗಿದೆ

69.30 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ಇಟಗಿ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

68.80 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ಹಲಗೇರಿ ನಲ್ಲಿ, ದಿ|:
17/08/2018 ರಂದು , 06:00:00 ಗೆ ದಾಖಲಾಗಿದೆ

67 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ಹಾರ್ಸಿಕಟ್ಟ ನಲ್ಲಿ, ದಿ|:
17/08/2018 ರಂದು , 06:15:00 ಗೆ ದಾಖಲಾಗಿದೆ

86.10 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸೂಪ ತಾಲ್ಲೂಕಿನ, ರಾಮನಗರ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

136.60 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸೂಪ ತಾಲ್ಲೂಕಿನ, ರಾಮನಗರ ನಲ್ಲಿ, ದಿ|:
17/08/2018 ರಂದು , 04:30:00 ಗೆ ದಾಖಲಾಗಿದೆ

86.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕಾಳಂಜ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

97.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲ್ಲೂಕಿನ, ಕಾದ್ಯಕೊನಾಜೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ, ಕೆರವಷೆ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75.50 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲ್ಲೂಕಿನ, ಮಂಜಗುಣಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

100 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಎಮ್ಮೆಮಾಡು ನಲ್ಲಿ, ದಿ|:
17/08/2018 ರಂದು , 03:00:00 ಗೆ ದಾಖಲಾಗಿದೆ

70 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಅರೇಕಾಡು ನಲ್ಲಿ, ದಿ|:
17/08/2018 ರಂದು , 03:45:00 ಗೆ ದಾಖಲಾಗಿದೆ

106.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಮೇಕೇರಿ ನಲ್ಲಿ, ದಿ|:
17/08/2018 ರಂದು , 01:45:00 ಗೆ ದಾಖಲಾಗಿದೆ

125 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ಮಡಿಕೇರಿ ತಾಲ್ಲೂಕಿನ, ಮೇಕೇರಿ ನಲ್ಲಿ, ದಿ|:
17/08/2018 ರಂದು , 03:15:00 ಗೆ ದಾಖಲಾಗಿದೆ

125 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಅರ್ಜಿ ನಲ್ಲಿ, ದಿ|:
17/08/2018 ರಂದು , 03:00:00 ಗೆ ದಾಖಲಾಗಿದೆ

111.50 ಮಿ.ಮೀ: ಮಳೆ, ಕೊಡಗು ಜಿಲ್ಲೆಯ, ವಿರಾಜಪೇಟೆ ತಾಲ್ಲೂಕಿನ, ಅರ್ಜಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

77 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸೂಪ ತಾಲ್ಲೂಕಿನ, ಗಾಂಗೋಡಾ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರ ತಾಲ್ಲೂಕಿನ, ಕೊರ್ಲಿಕೈ (ಆಡುಕಟ್ಟಾ) ನಲ್ಲಿ, ದಿ|:
17/08/2018 ರಂದು , 05:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರ ತಾಲ್ಲೂಕಿನ, ಚಂದಗುಳಿ ನಲ್ಲಿ, ದಿ|:
17/08/2018 ರಂದು , 04:45:00 ಗೆ ದಾಖಲಾಗಿದೆ

104 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ನಾವೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

78.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ತೆಕ್ಕಾರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಕದಿರುದ್ಯಾವರ ನಲ್ಲಿ, ದಿ|:
17/08/2018 ರಂದು , 02:15:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಮಣಿನಾಲ್ಕೂರ್ ನಲ್ಲಿ, ದಿ|:
17/08/2018 ರಂದು , 05:30:00 ಗೆ ದಾಖಲಾಗಿದೆ

78.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಬರಿಮರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

125 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ(ಮಾರನಹಳ್ಳಿ) ನಲ್ಲಿ, ದಿ|:
17/08/2018 ರಂದು , 03:30:00 ಗೆ ದಾಖಲಾಗಿದೆ

121 ಮಿ.ಮೀ: ಮಳೆ, ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ(ಮಾರನಹಳ್ಳಿ) ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

80 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಈರ್ವತ್ತೂರ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

75 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಇರುವೈಲ್ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

81 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಬಡಗ ಎಡಪದವು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

81.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ಮುತ್ತೂರು ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ

65 ಮಿ.ಮೀ: ಮಳೆ, ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ, ಯಡಮೊಗೆ ನಲ್ಲಿ, ದಿ|:
17/08/2018 ರಂದು , 06:00:00 ಗೆ ದಾಖಲಾಗಿದೆ

64.50 ಮಿ.ಮೀ: ಮಳೆ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ, ವಲಪಾಡಿ ನಲ್ಲಿ, ದಿ|:
17/08/2018 ರಂದು , 02:00:00 ಗೆ ದಾಖಲಾಗಿದೆ


ಸುರಕ್ಷತಾ ಸಲಹೆಗಳು

ಪ್ರವಾಹ ಸುರಕ್ಷತೆಯ ಸಲಹೆಗಳು,
8/14/2013 7:30:03 PM

ಓದಿರಿ

ಒಟ್ಟು ಸಂದರ್ಶಕರ ಎಣಿಕೆ : 2030511 ಕೊನೆಯ ಭೇಟಿ ಸಮಯ : 17/08/2018 08:43:20 AM