24x7 ಇಂಟರಾಕ್ಟಿವ್ ಹೆಲ್ಪ್‌ಡೆಸ್ಕ್
- ಮನೆ
- 24x7 ಇಂಟರಾಕ್ಟಿವ್ ಹೆಲ್ಪ್‌ಡೆಸ್ಕ್
- 24x7 ಇಂಟರಾಕ್ಟಿವ್ ಹೆಲ್ಪ್‌ಡೆಸ್ಕ್
24X7 ಸಹಾಯವಾಣಿ “ವರುಣ ಮಿತ್ರ”
ವೈಜ್ಞಾನಿಕವಾಗಿ ಸಂಗ್ರಹಿಸಿದ ಹವಾಮಾನ ಮಾಹಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಹವಾಮಾನ ಮುನ್ಸೂಚನೆಯನ್ನು ನೇರವಾಗಿ ತಲುಪಿಸುವ ಸಲುವಾಗಿ ಈ ಕೇಂದ್ರವು 24X7 ಸಹಾಯವಾಣಿ “ವರುಣ ಮಿತ್ರ” ಕಾರ್ಯಗತಗೊಳಿಸಿದ್ದು, ಈ ಸಹಾಯವಾಣಿಯ ಜನಸಾಮಾನ್ಯರು, ರೈತರು ತಮ್ಮ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಹವಾಮಾನ ಮಾಹಿತಿ, ಮುನ್ಸೂಚನೆ ಹಾಗೂ ಸಲಹೆ ಸೂಚನೆಗಳನ್ನು ನೇರವಾಗಿ ಪಡೆಯಬಹುದಾಗಿದ್ದು, ನೈಸರ್ಗಿಕ ವಿಕೋಪಗಳಿಂದ ಸಂಭವಿಸಬಹುದಾದ ಸಂಭವನೀಯ ನಷ್ಟವನ್ನು ತಗ್ಗಿಸುವುದರ ಜೋತೆಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಮತ್ತಷ್ಟು ಓದು...